Monday, November 14, 2016

2016 ನವೆಂಬರ್ 15, ಮಂಗಳವಾರ.

ಭಾರತ ಪ್ರವಾಸದಲ್ಲಿರುವ ಇಸ್ರಾಯೆಲ್ ದೇಶದ ರಾಷ್ಟ್ರಾಧ್ಯಕ್ಷ

ಭಾರತ ಪ್ರವಾಸದಲ್ಲಿರುವ ಇಸ್ರಾಯೆಲ್ ದೇಶದ ರಾಷ್ಟ್ರಾಧ್ಯಕ್ಷ ಶ್ರೀ ರುವೆನ್ ರಿವ್ಲಿನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ನವದೆಹಲಿಯ ಹೈದರಾಬಾದ್ ಹೌಸಿನಲ್ಲಿ ಭೇಟಿಯಾದರು. 
ಶ್ರೀ ರುವೆನ್ ರಿವ್ಲಿನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯೊಂದಿಗೆ 
ಇಸ್ಲಾಮ್ತೀ ತೀವ್ರವಾದ ಮತ್ತು ಮತಾಂಧತೆಗೆದುರಾಗಿ ಹೋರಾಡುತ್ತಿರುವ ರಾಷ್ಟ್ರಗಳ ನಾಯಕರ ಭೇಟಿಯನ್ನು ವಿಶ್ವವು ಅತೀ ಕುತೂಹಲದಿಂದ ವೀಕ್ಷಿಸುತ್ತಿದೆ.   ಮೂಲ ಜಾಲತಾಣದಲ್ಲಿ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿರಿ